ಇತ್ತೀಚಿನ ಸುದ್ದಿ
ಕಟೀಲು ಮೇಳ ತಿರುಗಾಟ ಆರಂಭ: ಶ್ರೀ ಕ್ಷೇತ್ರದಲ್ಲಿ ಸೇವೆ ಬಯಲಾಟ
December 9, 2020, 8:48 PM

ಮಂಗಳೂರು(reporterkarnataka news):
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಯಕ್ಷಗಾನ ಮೇಳಗಳ ವರುಷದ ತಿರುಗಾಟಕ್ಕೆ ಬುಧವಾರ ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಕಟೀಲು ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಕಲಾವಿದರಿಗೆ ಸಾಂಪ್ರದಾಯಿಕವಾಗಿ ಗೆಜ್ಜೆ ಹಸ್ತಾಂತರಿಸಲಾಯಿತು.
ಕಟೀಲಿನ ಎಲ್ಲ 6 ತಂಡಗಳ ಸೇವೆಯಾಟ ನಡೆಯಿತು.