ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ
January 19, 2021, 8:01 AM

19.01.2021
*ಜೆ.ಕೆ. ರೈ “ಚೈತ್ರ ನಿವಾಸ” ಗಾಂಧಿನಗರ ಸುಳ್ಯ.
*ತೋಕೂರು ಹತ್ತು ಸಮಸ್ತರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ತೋಕೂರು ವಯಾ ಹಳೆಯಂಗಡಿ.
*ಕೊಂಜಾಲುಗುತ್ತು ರಶ್ಮಿ ಶೆಟ್ಟಿ ಕರುಣಾಕರ ಶೆಟ್ಟಿ ಮತ್ತು ಮಕ್ಕಳು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ.
*ದಿನಕರ ಪಕ್ಕಳ “ಶ್ರೀ ಸನ್ನಿಧಿಗುತ್ತು” ವಾಮದಪದವು ಶ್ರೀ ನೀಲಕಂಠೇಶ್ವರ ದೇವಸ್ಥಾನದ ವಠಾರದಲ್ಲಿ.
*ಶಿವಚಂದ್ರ ಸುಬ್ಬಣ್ಣ ಶೆಟ್ಟಿ ದೆಪ್ಪುಣಿಗುತ್ತು ಅತಿಕಾರಿಬೆಟ್ಡು ಮೂಲ್ಕಿ.
*ಆಶಾ ಕುಂದರ್ “ಶ್ರೀನಿಧಿ” ದೊಡ್ಡ ಬಾಲೆಪು ಹೌಸ್ ಪಂಜಿನಡ್ಕ ಶಿಮಂತೂರು.