11:57 PM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ಕಾಸರಗೋಡಿನಲ್ಲಿ  331 ಮಂದಿಗೆ ಕೊರೊನಾ ಸೋಂಕು

October 16, 2020, 9:27 AM

ಕಾಸರಗೋಡು(reporterkarnataka news): ಕೇರಳದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ  ಹೊಸದಾಗಿ 7789 ಕೊರೋನಾ ಸೋಂಕು ಪತ್ತೆ ಹಚ್ಚಲಾಗಿದೆ. ಒಂದು ಲಕ್ಷದ ಬದಲಾಗಿ ಕೇವಲ ಐವತ್ತು ಸಾವಿರ ಪರೀಕ್ಷೆಯನ್ನು ಕೇರಳದಲ್ಲಿ  ದಿನ ನಿತ್ಯ ನಡೆಸಲಾಗುತ್ತಿದೆ. ಈ ಕುರಿತು ಆತಂಕ ವ್ಯಕ್ತವಾಗಿದೆ.

ಕಾಸರಗೋಡಿನಲ್ಲಿ ಹೊಸದಾಗಿ 331 ಮಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಜಿಲ್ಲೆಯಲ್ಲಿ ಕೊರೋನಾಕ್ಕೆ  ಇದುವರೆಗೆ 140 ಮಂದಿ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು