ಇತ್ತೀಚಿನ ಸುದ್ದಿ
ಕಾಸರಗೋಡಿನಲ್ಲಿ ಒಂದೇ ದಿನ ಸೆಂಚುರಿ ಬಾರಿಸಿದ ಕೊರೊನಾ: 108 ಮಂದಿಗೆ ಸೋಂಕು
November 13, 2020, 8:14 AM

ತಿರುವನಂತಪುರಂ(reporterkarnataka news): ಕೇರಳದಲ್ಲಿ ಕೊರೋನಾದ ರಣಕೇಕೆ ತೀವ್ರಗೊಂಡಿದೆ.. ದೆಹಲಿ ಹೊಸದಾಗಿ 5532 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಕೊರೋನಾದಿಂದ ಕೇರಳದಲ್ಲಿ ಒಂದೇ ದಿನ 25 ಮಂದಿ ಮೃತಪಟ್ಟಿದ್ದಾರೆ. . ಕೊರೋನಾಕ್ಕೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 1796ಕ್ಕೆ ಏರಿದೆ.
ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಹೊಸದಾಗಿ 108 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ