ಇತ್ತೀಚಿನ ಸುದ್ದಿ
ಕರ್ನಾಟಕದ ಚಂದ್ರಪ್ಪ ಸಹಿತ 6 ರಾಜ್ಯಗಳ ರೈತರೊಂದಿಗೆ ಪ್ರಧಾನಿ ಮೋದಿ ಇಂದು ಸಂವಾದ
December 25, 2020, 9:39 AM

ನವದೆಹಲಿ(reporterkarnataka news); 6 ರಾಜ್ಯಗಳ ರೈತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಾದ ನಡೆಸಲಿದ್ದಾರೆ. ರಾಜ್ಯದ ಕೋಡಾಲ ಜಿಲ್ಲೆಯ ಚಂದ್ರಪ್ಪ ಎಂಬ ರೈತನ ಜೊತೆ ಕೂಡ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ. ಅತ್ರೆಕರೆ ಪ್ರದೇಶದಲ್ಲಿ ಚಂದ್ರಪ್ಪ ಹಲವು ಬೆಳೆಗಳನ್ನು ಬೆಳೆದು ಯಶಸ್ವಿ ರೈತ ಎನಿಸಿಕೊಂಡಿದ್ದಾನೆ.