ಇತ್ತೀಚಿನ ಸುದ್ದಿ
ಚಿಕ್ಕನರಗುಂದ ರೈತ ಹುತಾತ್ಮ ವೀರಗಲ್ಲಿನ ಬಳಿ ಸಂಭ್ರಮದ ಕನ್ನಡ ರಾಜೋತ್ಸವ ಆಚರಣೆ
November 1, 2020, 10:16 PM

ಗದಗ(reporterkarnataka news):
ಚಕ್ಕನರಗುಂದ ಗ್ರಾಮದಲ್ಲಿ ರೈತ ಹುತಾತ್ಮ ವೀರಗಲ್ಲಿನ ಸ್ಮಾರಕ ಎದುರಗಡೆ ಕನ್ನಡ ರಾಜೋತ್ಸವ ಆಚರಣೆ ಮಾಡಲಾಯಿತು. ಚಿಕ್ಕನರಗುಂದ ಗ್ರಾಮದ ಯುವಕರು, ಗುರುಹಿರಿಯರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

ಚಿಕ್ಕನರಗುಂದ ಸಂಘದ ಉಪಾಧ್ಯಕ್ಷ ಗೋವಿಂದರೆಡ್ಡಿ ತಿಮ್ಮರೆಡ್ಡಿ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು. ಕನ್ನಾಡಾಂಭೆಯ ಭಾವ ಚಿತ್ರ, ಪುಷ್ಪ ಪ್ರದರ್ಶನ ಮಾಡಲಾಯಿತು. ಮಹಾದಾಯಿ ಹೋರಾಟ ಸಮಿತಿಯ

ಅಧ್ಯಕ್ಷ ವಿಜಯ ಕುಲಕರ್ಣಿ, ಸದಸ್ಯರಾದ ಶಂಕರಪ್ಪ ಹೂಲಿ, ಚಿಕ್ಕನರಗುಂದ ಮಠದ ಶಿವಯೋಗಿ, ಹಿರೇಮಠ ಮಾದೆವೆಪ್ಪ ತಡಹಾಳ ಗುಳ್ಳಪ್ಪ ಕಡ್ಲಿಕೋಪ್ಪ ಶಿವನಗೌಡ್ರ, ಸಾಲುಟಗಿ ಸಂಘದ ರುದ್ರಗೌಡ್ರ ರಾಚನಗೌಡ್ರ, ಸಂಘದ ಹಿರಿಯರ ಮಲ್ಲಪ ಆರೇಬೆಂಚಿ, ಶಂಕರಪ್ಪ ಯರಗಟ್ಟಿ, ಬಸುರಾಜ ತಳವಾರ, ಯಲ್ಲಪ್ಪ ತಳವಾರ ಹಾಗೂ ಹಿರಿಯರು ಬಾಪು ಗೌಡ್ರ, ಹಿರೇಗೌಡ್ರ, ಚಂ

ದ್ರುಗೌಡ್ರ, ಪೋಲಿಸ್ ಪಾಟೀಲ್ , ನಿಂಗಪ್ಪ ರಾಯರಡ್ಡಿ ಉಪಸ್ಥಿತರಿದ್ದರು.