ಇತ್ತೀಚಿನ ಸುದ್ದಿ
ಕಾರವಾರದಲ್ಲಿ ದೋಣಿ ದುರಂತ: 7 ಮೀನುಗಾರರ ರಕ್ಷಣೆ,
September 21, 2020, 7:41 PM

ಕಾರವಾರ(reporterkarnataka news) ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯಿತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ದೋಣಿಯೊಂದು ದುರಂತಕ್ಕೀಡಾಗಿದೆ. ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಕಾರವಾರ ಬಂದರಿನಲ್ಲಿ ನೂರಾರು ನೋಟುಗಳನ್ನು ಲಂಗರು ಹಾಕಲಾಗಿದೆ.
ಲಂಗರು ಹಾಕಿದ್ದ ಬೋಟು ಗಳಲ್ಲಿ ಮಂಗಳೂರಿಗೆ ಸೇರಿದ ಎರಡು ಬೋಟುಗಳ ಹಗ್ಗ ತುಂಡಾಗಿ ಹಾನಿಗೀಡಾಗಿದೆ.
ಎರಡು ಡಿಕ್ಸಿ ಬೋಟು ಹಾಗೂ ನಾಡದೋಣಿಗಳು ಕೂಡ ಹಾನಿಗೀಡಾಗಿವೆ.