ಇತ್ತೀಚಿನ ಸುದ್ದಿ
ವಿದೇಶಾಂಗ ಸಚಿವ ಎಸ್ . ಜೈಶಂಕರ್ ಇಂದು ಕೊಲಂಬೋಕ್ಕೆ: ಹಲವು ಒಪ್ಪಂಗಳಿಗೆ ಸಹಿ?
January 5, 2021, 9:54 AM

ನವದೆಹಲಿ(reporterkarnataka news): ಮೂರು ದಿನಗಳ ಪ್ರವಾಸಕ್ಕಾಗಿ ವಿದೇಶಾಂಗ ಸಚಿವ ಎಸ್ . ಜೈ ಶಂಕರ್ ಇಂದು ಕೊಲಂಬೊಕ್ಕೆ ಭೇಟಿ ನೀಡಲಿದ್ದಾರೆ. ಪ್ರವಾಸದ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಮಾ಼ಡಲಿವೆ.
ಚೀನಾದ ಪ್ರಭಾವ ತಪ್ಪಿಸಲು ಶ್ರೀಲಂಕಾ ಜತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಭಾರತ ಆದ್ಯತೆ ನೀಡುತ್ತಿದೆ.