ಇತ್ತೀಚಿನ ಸುದ್ದಿ
ಇಂದು ಕೂಡ ಸಿಸಿಬಿಯಿಂದ ಸ್ಯಾಂಡಲ್ ವುಡ್ ರಾಗಿಣಿ ದ್ವಿವೇದಿ ವಿಚಾರಣೆ
September 6, 2020, 2:53 AM

ಬೆಂಗಳೂರು(reporterkarnataka news): ಚಂದನವನದಲ್ಲಿ ಮಾದಕ ದ್ರವ್ಯ ನಂಟಿನ ತನಿಖೆ ನಡೆಸುತ್ತಿರುವ ಸಿಸಿಬಿ ಇಂದು ಕೂಡ ನಟಿ ರಾಗಿಣಿ ದ್ವಿವೇದಿ ಅವರನ್ನು ವಿಚಾರಣೆಗೆ ಗುರಿಪಡಿಸಲಿದೆ. ದ್ವಿವೇದಿ ಎರಡನೆ ದಿನವನ್ನು ಮಹಿಳಾ ಸ್ವಾಂತನ ಕೇಂದ್ರದಲ್ಲಿ ಕಳೆದಿದ್ದಾರೆ. ನಿನ್ನೆ ಬೆನ್ನು ನೋವಿನ ಕಾರಣ ನೀಡಿ ದ್ವಿವೇದಿ ತನಿಖೆಯಿಂದ ತಪ್ಪಿಸಿಕೊಂಡಿದ್ದರು. ಮೂರು ಗಂಟೆಗಳ ಕಾಲ ಮಾತ್ರ ವಿಚಾರಣೆಗೆ ಗುರಿಪಡಿಸಲಾಗಿತ್ತು.
ಇದೇ ವೇಳೆ ತಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲ ಎಂದು ರಾಗಿಣಿ ಅವರ ತಾಯಿ ರೋಹಿಣಿ ದ್ವಿವೇದಿ ಹೇಳಿದ್ದಾರೆ