ಇತ್ತೀಚಿನ ಸುದ್ದಿ
ಶ್ರೀ ಕಟೀಲು ಮೇಳ ಸೇವೆ ಆಟಗಳು ಇಂದು ಎಲ್ಲೆಲ್ಲಿ? ನೀವೇ ನೋಡಿ..!
December 24, 2020, 9:35 AM

ಮಂಗಳೂರು(reporterkarnataka news):
ದಿನಾಂಕ: 24.12.2020
*ಪಾರ್ವತಿ ಪ್ರಕಾಶ್ ಶೆಟ್ಟಿ ಪೇಜಾವರ ಚಿಕ್ಕಪರಾರಿ ದೋಟಮನೆ ಕೆಂಜಾರು.
*ಸತೀಶ್ ಅಮೀನ್ ತೊಡಂಕಿಲ ಮನೆ ಬಾನಂಗಡಿ ಕಲ್ಲಮುಂಡ್ಕೂರು.
*ಕೊಡಂಬೆಟ್ಟು ಹತ್ತು ಸಮಸ್ತರು ವಾಮದಪದವು.
*ತಾಳಿಪಾಡಿಗುತ್ತು ದಿ|ನಾರಾಯಣ ಶೆಟ್ಟಿ ಮತ್ತು ದಿ|ಗುಲಾಬಿ ಶೆಡ್ತಿ ಸ್ಮರಣಾರ್ಥ ಮಕ್ಕಳು ‘ನಂದಿನಿ’ ತಾಳಿಪಾಡಿ ವಯಾ ಕಿನ್ನಿಗೋಳಿ.
*ಅಮಾನಿ ದೇಜಪ್ಪ ಮೂಲ್ಯ 8ನೆ ಬ್ಲಾಕ್ ಚೊಕ್ಕಬೆಟ್ಟು ಸುರತ್ಕಲ್ ಅಟ ಕಟೀಲು ಕ್ಷೇತ್ರದಲ್ಲಿ.
*ಶ್ರೀ ದುರ್ಗಾ ಯಕ್ಷಮಿತ್ರರು ಮತ್ತು ಹತ್ತು ಸಮಸ್ತರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ.