ಇತ್ತೀಚಿನ ಸುದ್ದಿ
ಗೋ ಕಳ್ಳರಿಗೆ ಸಹಕಾರ : ಭಜರಂಗ ದಳದ ಮಾಜಿ ಸಂಚಾಲಕ ಅನಿಲ್ ಪ್ರಭು ಬಂಧನ
December 14, 2020, 9:42 PM

ಮಂಗಳೂರು:(reporterkarnataka news): ಧನ ಗಳ್ಳರಿಗೆ ಸಹಕಾರ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅನಿಲ್ ಪ್ರಭುವನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಧನ ಗಳ್ಳ ರಿಗೆ ಯಾವುದೇ ಇಲಾಖೆಯಿಂದ ತೊಂದರೆ ಯಾಗದಂತೆ ನೋಡಿ ಕೊಳ್ಳುತ್ತೇನೆ ಎಂದು ಸಹಕಾರ ನೀಡಿದ್ದ ಹಾಗೂ ಹಲವಾರು ಅಪರಾಧ ಚಟುವಟಿಕೆ ಗಳಲ್ಲಿ ಬಾಗಿ ಯಾಗಿದ್ದ ಹಿನ್ನೆಲೆಯಲ್ಲಿ 4 ವರ್ಷ ಗಳ ಹಿಂದೆ ಭಜರಂಗ ದಳ ದಿಂದ ಉಚ್ಚಾಟನೆ ಮಾಡಲಾಗಿತ್ತು.