ಇತ್ತೀಚಿನ ಸುದ್ದಿ
ಗೋ ಹತ್ಯೆ ನಿಷೇಧ ವಿಧೇಯಕ ಇಂದು ವಿಧಾನ ಪರಿಷತ್ ನಲ್ಲಿ ಮಂಡನೆ
December 10, 2020, 9:41 AM

ಬೆಂಗಳೂರು(reporterkarnataka news): ವಿಧಾನಸಭೆ ಅಂಗೀಕರಿಸಿರುವ ರಾಜ್ಯ ಗೋ ಹತ್ಯೆ ನಿಷೇಧ ವಿಧೇಯಕವನ್ನು ಇಂದು ವಿಧಾನ ಪರಿಷತ್ ನಲ್ಲಿ ಸರ್ಕಾರ ಮಂಡಿಸಲಿದೆ.
ವಿಧಾನಸಭೆ ಬುಧವಾರ ಈ ವಿಧೇಯಕವನ್ನು ಅಂಗೀಕರಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.