ಇತ್ತೀಚಿನ ಸುದ್ದಿ
ಪ್ಲಿಫ್ ಕಾರ್ಟ್ ಬಿಗ್ ಬಿಲಿಯನ್ ಸೇಲ್ಸ್ ಆರಂಭ: ಯಾವಾಗದಿಂದ ಗ್ರಾಹಕರಿಗೆ ಲಭ್ಯ?
October 4, 2020, 11:09 AM

ನವದೆಹಲಿ( reporterkarnataka news): ಖ್ಯಾತ ಇ ಕಾಮರ್ಸ್ ಸಂಸ್ಥೆ ಬಿಗ್ ಬಿಲಿಯನ್ ಸೇಲ್ಸ್ ದಿನಾಂಕ ಪ್ರಕಟಿಸಿದೆ. ಅಕ್ಟೋಬರ್ 16 ಮಧ್ಯರಾತ್ರಿ ಇಂದು ಆರಂಭವಾಗಲಿದೆ. ಅಕ್ಟೋಬರ್ 21ರ ತನಕ ಇದು ಮುಂದುವರಿಯಲಿದೆ.
ಬಳಕೆದಾರರಿಗೆ ಭಾರೀ ರಿಯಾಯಿತಿ ದೊರೆಯಲಿದೆ.