ಇತ್ತೀಚಿನ ಸುದ್ದಿ
ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ
December 4, 2020, 8:50 AM

ತಿರುವನಂತಪುರಂ(reporterkarnataka news): ಆತಂಕ ಮೂಡಿಸಿದ್ದ ಬುರೆವಿ ಚಂಡಮಾರುತ ಸ್ವಲ್ಪ ಶಕ್ತಿ ಕಳೆದುಕೊಂಡಿದೆ. ಇದು ಕೇರಳದಲ್ಲಿ ನೆಮ್ಮದಿ ಮೂಡಿಸಿದೆ. ದಕ್ಷಿಣ ಕೇರಳದಲ್ಲಿ ಚಂಡಮಾರುತದ ಪರಿಣಾಮ ಮಳೆ ಯಾಗುತ್ತಿದೆ.
ಇದೇ ವೇಳೆ ತಿರುವನಂತಪುರಂ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ.