ಇತ್ತೀಚಿನ ಸುದ್ದಿ
ದುಬೈನಲ್ಲಿ ದೊರೆಯಲಿದೆ ಪ್ರಸಿದ್ಧ ಕ್ರಿಕೆಟಿಗ ಧೋನಿ ಫಾರ್ಮ್ ಹೌಸ್ ನಲ್ಲಿ ಬೆಳೆದ ತರಕಾರಿ !
January 3, 2021, 3:08 PM

ರಾಂಚಿ: ಮಹೇಂದ್ರ ಸಿಂಗ್ ಧೋನಿ ಅವರ ಫಾರ್ಮ್ ಹೌಸ್ ನಲ್ಲಿ ಬೆಳೆಯಲಾದ ತರಕಾರಿ ಮತ್ತು ಹಣ್ಣು ಹಂಪಲುಗಳು ಇನ್ನು ಮುಂದೆ ದುಬೈನಲ್ಲಿ ಖರೀದಿಸಬಹುದಾಗಿದೆ.
ಜಾರ್ಖಂಡ್ ನ ಕೃಷಿ ಇಲಾಖೆ ಆಲ್ ಸೀಸನ್ ಫಾರ್ಮ್ ಫ್ರೆಶ್ ಎಂಬ ಸಂಸ್ಥೆಯ ಜತೆ ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ.
ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಧೋನಿ ಜೈವಿಕ ಕೃಷಿ ಪದ್ದತಿಗೆ ಒತ್ತು ನೀಡಿದ್ದಾರೆ. ಹಣ್ಣು ಹಂಪಲುಗಳನ್ನು ಬೆಳೆಸುತ್ತಿದ್ದಾರೆ