ಇತ್ತೀಚಿನ ಸುದ್ದಿ
ದೆಹಲಿಯಲ್ಲಿ ಎನ್ ಕೌಂಟರ್: ಹಲವು ಕೊಲೆ ಪ್ರಕರಣಗಳ ಆರೋಪಿ ನದೀಂ ಬಂಧನ
November 19, 2020, 9:43 AM

ಮಂಗಳೂರು(reporterkarnataka news): ರಾಜಧಾನಿ ದೆಹಲಿ ಬಳಿ ಎನ್ ಕೌಂಟರ್ ಸಂಭವಿಸಿದೆ. ಘಾಜಿಪುರ್ ಸಮೀಪದ ಮುರ್ಗಾ ಮಂಡಿ ಬಳಿ ನಡೆಸಲಾದ ಕಾರ್ಯಾಚರಣೆಯಲ್ಲಿ ಆರೋಪಿ ನದೀಂ ನನ್ನು ಬಂಧಿಸಲಾಗಿದೆ.
ಗುಂಡಿನ ದಾಳಿಯಲ್ಲಿ ನದೀಂಗೆ ಗಾಯವಾಗಿದೆ. ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ನದೀಂ ಆರೋಪಿಯಾಗಿದ್ದಾನೆ ಡಿಸಿಪಿ ಮೇಲೆ ಗುಂಡು ಹಾರಿಸಿದ ಪ್ರಕರಣ ಕೂಡ ನದೀಂ ವಿರುದ್ದ ದಾಖಲಾಗಿದೆ.