ಇತ್ತೀಚಿನ ಸುದ್ದಿ
ಚೀನಾದಿಂದ 101 ರಕ್ಷಣಾ ಸರಕುಗಳ ಆಮದು ನಿಷೇಧಿಸಿದ ಕೇಂದ್ರ ಸರಕಾರ
August 9, 2020, 4:56 AM

ನವದೆಹಲಿ(Reporter Karnataka)
ಇತ್ತೀಚೆಗಷ್ಟೆ ಚೈನಾದ ಆ್ಯಪ್ಗಳು ಭಾರತದಲ್ಲಿ ನಿಷೇಧಗೊಂಡಿತ್ತು ಈಗ ಭಾರತೀಯ ರಕ್ಷಣಾ ಇಲಾಖೆಯು 101 ರಕ್ಷಣಾ ಸರಕುಗಳ ಆಮದನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ.
ಇದು ಆತ್ಮನಿರ್ಭರ ಭಾರತದ ರಕ್ಷಣಾ ವ್ಯವಸ್ಥೆಯ ದೊಡ್ಡ ಹೆಜ್ಜೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.