ಇತ್ತೀಚಿನ ಸುದ್ದಿ
ಬುರೇವಿ ಚಂಡಮಾರುತ ಅಬ್ಬರ: ರಾಜ್ಯದ ಹಲವೆಡೆ ಮಳೆ ಸಾಧ್ಯತೆ
December 2, 2020, 8:50 AM

ಬೆಂಗಳೂರು(reporterkarnataka news): ಬುರೇವಿ ಚಂಡಮಾರತದ ಕಾರಣ ರಾಜ್ಯದಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಕರಾವಳಿ ಜಿಲ್ಲೆಗಳಲ್ಲಿ ಕೂಡ ಸಾಧಾರಣ ಮಳೆಯಾಗಲಿದೆ. ನಿವಾರ್ ಚಂಡಮಾರುತಕ್ಕೆ ಹೋಲಿಸಿದರೆ , ಬುರೇವಿ ಚಂಡಮಾರುತ ಅಬ್ಬರ ಕಡಿಮೆ ಎಂದೇ ವಿಶ್ಲೇಷಿಸಲಾಗಿದೆ.