ಇತ್ತೀಚಿನ ಸುದ್ದಿ
ಬ್ರಿಟನ್ ನಲ್ಲಿ ಹೊಸ ವೈರಸ್ ಪತ್ತೆ: ವಿಮಾನ ಪ್ರಯಾಣಿಕರಿಗೆ ಮುಂಬೈನಲ್ಲಿ ಕ್ವಾರಂಟೈನ್
December 22, 2020, 8:31 AM

ಮುಂಬೈ(reporterkarnataka news): ಬ್ರಿಟನ್ ನಲ್ಲಿ ಹೊಸ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಲಂಡನ್ ನಿಂದ ಮುಂಬೈಗೆ ಆಗಮಿಸಿದ ಪ್ರಯಾಣಿಕರನ್ನು ಕ್ವಾರಂಟೈನ್ ಗೆ ಗುರಿಪಡಿಸಲಾಗಿದೆ. ಎಲ್ಲ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಇದರ ಖರ್ಚನ್ನು ಪ್ರಯಾಣಿಕರು ಭರಿಸಬೇಕಾಗಿದೆ. ಕೊರೋನಾದ ಹೊಸ ವೈರಸ್ ಹಿನ್ನೆಲೆಯಲ್ಲಿ ಲಂಡನ್ ಗೆ ವಿಮಾನ ಪ್ರಯಾಣ ರದ್ದುಪಡಿಸಲಾಗಿದೆ.