ಇತ್ತೀಚಿನ ಸುದ್ದಿ
Shocking News : ಬ್ರಿಟನ್: 24 ತಾಸು ಅವಧಿಯಲ್ಲಿ 54,990 ಮಂದಿಗೆ ಕೊರೊನಾ ಸೋಂಕು
January 4, 2021, 10:00 AM

ಲಂಡನ್: ಮಹಾಮಾರಿ ಕೊರೊನಾ ಬ್ರಿಟನ್ ನಲ್ಲಿ ರಣಕೇಕೆ ಹಾಕುತ್ತಿದೆ. 24 ಗಂಟೆ ಅವಧಿಯಲ್ಲಿ ಬ್ರಿಟನ್ ನಲ್ಲಿ 54,990 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಒಂದೇ ದಿನ 454 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಬ್ರಿಟನ್ ನಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುವೈತ್ ವಿಮಾನ ಯಾನ ಸ್ಥಗಿತಗೊಳಿಸಿದೆ.