ಇತ್ತೀಚಿನ ಸುದ್ದಿ
ಬಾಲಿವುಡ್ ನಟ ವರುಣ್ ಧವನ್ ಗೆ ಕೊರೊನಾ ಸೋಂಕು
December 7, 2020, 2:15 PM

ಮುಂಬೈ(reporterkarnataka news): ನಟ ವರುಣ್ ಧವನ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವರುಣ್ ಧವನ್ ಸಾಮಾಜಿಕ ಜಾಲ ತಾಣದ ಮೂಲಕ ಇದನ್ನು ಪ್ರಕಟಿಸಿದ್ದಾರೆ. ಬಹಿರಂಗಪಡಿಸಿದ್ದಾರೆ .
2012ರಲ್ಲಿ ತೆರೆಕಂಡ ಕರಣ್ ಜೋಹರ್ ನಿರ್ದೇಶನದ ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ವರುಣ್ ಧವನ್ ಬೆಳ್ಳಿ ತೆರೆಗೆ ಪ್ರವೇಶಿಸಿದ್ದರು.