ಇತ್ತೀಚಿನ ಸುದ್ದಿ
ಬಿಹಾರ ನೂತನ ಸರಕಾರ ರಚನೆ: ಎನ್ ಡಿಎ ಮೈತ್ರಿಕೂಟದ ಇಂದು ಮಹತ್ವದ ಸಭೆ
November 15, 2020, 8:50 AM

ಪಾಟ್ನ: ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಎನ್ ಡಿ ಎ ಮೈತ್ರಿಕೂಟದ ಮಹತ್ವದ ಸಭೆ ಇಂದು ನಡೆಯಲಿದೆ. ನೂತನ ಮುಖ್ಯಮಂತ್ರಿಯನ್ನು ಮೈತ್ರಿಕೂಟ ಆಯ್ಕೆ ಮಾಡಲಿದೆ.
ಜೆಡಿಯು ನಾಯಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ. ಖಾತೆ ಹಂಚಿಕೆ ಸಂಬಂಧ ನಿರ್ಣಾಯಕ ಮಾತುಕತೆ ಇಂದು ನಡೆಯಲಿದೆ.