ಇತ್ತೀಚಿನ ಸುದ್ದಿ
ಭಾರತಕ್ಕೆ ಎರಡನೇ ಕಂತಿನ ಯುದ್ಧ ವಿಮಾನ ಆಗಮನ: ಮತ್ತೇ ಬಂದ 3 ರಫೇಲ್ ಫೈಟರ್ ಜೆಟ್
November 5, 2020, 8:17 AM

ನವದೆಹಲಿ(reporterkarnataka news): ಫ್ರಾನ್ಸ್ ನಿಂದ ಹೊರಟ ಮೂರು ರಫೇಲ್ ಯುದ್ದ ವಿಮಾನಗಳು ಬುಧವಾರ ರಾತ್ರಿ 8 ಗಂಟೆಗೆ ಭಾರತ ತಲುಪಿವೆ.
ಇದು ಭಾರತಕ್ಕೆ ಬಂದಿರುವ ಎರಡನೆ ಕಂತಿನ ಯುದ್ದ ವಿಮಾನಗಳಾಗಿವೆ. ಈ ಹಿಂದೆ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದವು. ಸತತ ಎಂಟು ಗಂಟೆಗಳ ಹಾರಾಟದ ಬಳಿಕ ಈ ವಿಮಾನಗಳು ಭಾರತದ ವಾಯುನೆಲೆಗೆ ಆಗಮಿಸಿವೆ.ದಾರಿ ಮಧ್ಯೆ ಆಕಾಶದಲ್ಲಿ ಮೂರು ಭಾರಿ ಈ ಪೈಟರ್ ಜೆಟ್ ಗಳಿಗೆ ಇಂಧನ ಪೂರೈಸಲಾಗಿದೆ