ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ಮಾದಕ ದ್ರವ್ಯ ವಶ: ಇಬ್ಬರು ವಿದೇಶಿಯರು ಸೇರಿದಂತೆ ಮೂವರ ಬಂಧನ
December 24, 2020, 8:51 AM

ಬೆಂಗಳೂರು(reporterkarnataka new):
ಇಬ್ಬರು ವಿದೇಶಿಯರು ಸೇರಿದಂತೆ ಮೂವರನ್ನು ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಯಲಹಂಕ ಸಮೀಪದ ಬಾಲಾಜಿ ಲೇಹೌಟ್ ಬಳಿ ಆರೋಪಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿ ಇದ್ದ 5 ಲಕ್ಷ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಇಬ್ಬರು ನೈಜೀರಿಯ ಮೂಲದವರಾಗಿದ್ದಾರೆ.