ಇತ್ತೀಚಿನ ಸುದ್ದಿ
ಬ್ಯಾಂಕ್ ಎಕ್ಸಾಮ್ ಕಬ್ಬಿಣದ ಕಡಲೆಯಲ್ಲ, ಬನ್ನಿ ಶ್ಲಾಘ್ಯದ 30 ದಿನಗಳ ಆನ್ ಲೈನ್ ತರಗತಿಗೆ !
December 5, 2020, 12:26 PM

ಮಂಗಳೂರು(reporterkarnataka news):
ದೇಶದ ಉದ್ದಗಲಕ್ಕೂ ಹೆಚ್ಚಿನ ಯುವಪೀಳಿಗೆಗೆ ಬ್ಯಾಂಕ್ ಪರೀಕ್ಷೆಗಳು ಕಬ್ಬಿಣದ ಕಡಲೆ ಕಾಯಿ ಆಗಿ ಪರಿಣಮಿಸಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದ ಮಂದಿ ಬ್ಯಾಂಕ್ ಎಕ್ಸಾಮ್ ನಿಂದ ಬಲು ದೂರ. ಇದಕ್ಕೆ ಮಾಹಿತಿ ಹಾಗೂ ತರಬೇತಿಯ ಕೊರತೆಯೂ ಒಂದು ಮುಖ್ಯ ಕಾರಣ. ಆದರೆ ಇದೆಲ್ಲ ಇಂದು ಹಿಮದಂತೆ ಕರಗಿ ಮಾಯವಾಗಿದೆ. ಬ್ಯಾಂಕ್ ಪರೀಕ್ಷೆಗಳು ಈಗ ಬರೀ ಕನಸ್ಸಲ್ಲ ಅದನ್ನು ನನಸ್ಸು ಮಾಡಲು ಸಾಧ್ಯ ಎನ್ನುವುದನ್ನು
ಮಂಗಳೂರಿನ ಬೋಂದೆಲ್ ನ ಶ್ಲಾಘ್ಯ ತರಬೇತಿ ಸಂಸ್ಥೆ ತೋರಿಸಿ ಕೊಟ್ಟಿದೆ.
ಈ ಬಾರಿ ಎಸ್ ಬಿ ಐ ಅಪ್ರೆಂಟಿಸ್ ಗಾಗಿ 8500 ಹುದ್ದೆಗಳು ಖಾಲಿ ಇದೆ. ಇದರಲ್ಲಿ ಕರಾವಳಿ ಜಿಲ್ಲೆಯ ಯುವ ಪೀಳಿಗೆ ಸೇರಿದಂತೆ ರಾಜ್ಯ ಹಾಗೂ ದೇಶಾದ್ಯಂತ ವಿದ್ಯಾರ್ಥಿಗಳು ಪಾಲ್ಗೊಳುವಂತೆ ಶ್ಲಾಘ್ಯ ಹುರಿದುಂಬಿಸುತ್ತಿದೆ. ನಿರುದ್ಯೋಗಿ ಯುವ ಸಮೂಹ ತಕ್ಷಣವೇ ಶ್ಲಾಘ್ಯದ ಆನ್ ಲೈನ್ ತರಬೇತಿ ತರಗತಿಗೆ ಸೇರಲು ಅವಕಾಶವಿದೆ. ಶ್ಲಾಘ್ಯ 30 ದಿನಗಳ ಆನ್ ಲೈನ್ ತರಬೇತಿ ನೀಡುತ್ತಿದೆ. ಅದು ಕೂಡ ಬಹಳ ಕಡಿಮೆ ಶುಲ್ಕದಲ್ಲಿ ಎನ್ನುವುದು ವಿಶೇಷ.
30 ದಿನಗಳಲ್ಲಿ ಪ್ರತಿ ದಿನ ಎರಡು ಗಂಟೆ ತರಬೇತಿ. ಕಲಿಯಲು ನೆರವಾಗುವ ಕಲಿಕಾ ಸಾಮಗ್ರಿಗಳು ಎಲ್ಲದರ ಜತೆಗೆ ಐದು ಅಣಕು
(ಮೋಕ್ ಟೆಸ್ಟ್) , ವಾರದಲ್ಲಿ ಒಂದು ದಿನ ಉಚಿತ ಸಾಮಾನ್ಯ ಜ್ಞಾನ ಹೆಚ್ವಿಸುವ ತರಗತಿ ಎಲ್ಲವೂ ಬರೀ 1000 ರೂ. ಶುಲ್ಕದಲ್ಲಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಶ್ಲಾಘ್ಯ ವನ್ನು ಸಂಪರ್ಕ ಮಾಡಬಹುದು.
#reporterkarnataka #karnataka
#mangalore #tulu #kudla #shlaghya #bank #exam
Greetings from…..
*SHLAGHYA TRAINING INSTITUTE*
*SBI Apprentices Recruitment for 8500 Posts: Last date to apply 10.12.2020*
Online Examination: Tentatively in the Month of January 2021
SBI Website: https://nsdcindia.org/apprenticeship orhttps://apprenticeshipindia.org orhttp://bfsissc.com
or https://bank.sbi/careers orhttps://www.sbi.co.in/careers
*SBI Apprentices Entrance Exam – Online Training (30 Days) starts at Shlaghya.*
For Registration, visit www.shlaghya.in or WhatsApp 7349327494.
Course Features:
*Recorded video classes of 60 hours (2 hours/day)
*Study Material
*5 Mock Tests.
*Note: Weekly once free current affair class.*
Course Fee Rs 1000/-
Contact: Raksha Shivadurga Shetty, Academic Director
Shlaghya Training Institute
KSSM Complex, Airport Road, Bondel, Mangaluru.
9481916781, Email:shlaghya.mangaluru@gmail.com