ಇತ್ತೀಚಿನ ಸುದ್ದಿ
ಅಮೆರಿಕ ಚುನಾವಣಾ ಫಲಿತಾಂಶ: ಮುಂದಿನ ಬದಲಾವಣೆಯ ಮುನ್ಸೂಚನೆ ಎಂದ ಪರಮೇಶ್ವರ್
November 8, 2020, 9:06 AM

ಬೆಂಗಳೂರು(reporterkarnataka news): ಅಮೆರಿಕದ ಚುನಾವಣಾ ಫಲಿತಾಂಶ ಕುರಿತಂತೆ ಕಾಂಗ್ರೆಸ್ ಮುಖಂಡ ಪರಮೇಶ್ವರ್ ಎಲ್ಲರಿಗಿಂತ ಮೊದಲು ಪ್ರತಿಕ್ರಿಯಿಸಿದ್ದಾರೆ. ಇದು ಮುಂಬರುವ ಹಲವು ಗೆಲುವಿನ ಮುನ್ಸೂಚನೆ ಎಂದು ಪರಮೇಶ್ವರ್ ಬಣ್ಣಿಸಿದ್ದಾರೆ.
ಇದು ಅಂತರ್ಗತ ಬೆಳವಣಿಗೆಯ ಪ್ರತೀಕವಾಗಿದೆ. ಮುಂಬರುವ ಹಲವು ಗೆಲುವಿನ ಮುನ್ಸೂಚನೆ ಎಂದು ಅಭಿಪ್ರಾಯಪಟ್ಟಿದ್ದಾರೆ.