12:51 PM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ಅಸ್ತಮಾ ಚಿಕಿತ್ಸೆಗೆ ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರ

November 6, 2020, 11:56 AM

ಮಂಗಳೂರು( reporterkarnataka news): 

ಅಸ್ತಮಾ ಎನ್ನುವ ಕಾಯಿಲೆ  ಮನುಷ್ಯನ ಬದುಕಿನ ನೆಮ್ಮದಿಯನ್ನು ತೆಗೆದುಬಿಡುತ್ತದೆ. ಅಸ್ತಮಾ ಇಂದು ಬಹುತೇಕರನ್ನು ಕಾಡುವ ರೋಗ ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರಿಯಾ, ಧೂಳು, ವಾಯು‌ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ,  ಅಲರ್ಜಿ ( ಆಹಾರದಿಂದ) ಇತ್ಯಾದಿ ಗಳಿಂದ ಅಸ್ತಮಾ ಬರುತ್ತದೆ. ಆದರೆ ಈ ರೋಗಕ್ಕೆ ಆಯರ್ವೇದ ಶಾಸ್ತ್ರದಲ್ಲಿ ಪರಿಹಾರವೂ ಇದೆ. ಮಂಗಳೂರಿನ ಗಂಜಿಮಠದ ಆಯುರ್ ಸ್ಪರ್ಶ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರದಲ್ಲಿ ರೋಗಕ್ಕೆ ತಕ್ಕ ಚಿಕಿತ್ಸೆ ದೊರೆಯುತ್ತದೆ.

ಧೂಮಪಾನ, ವೈರಸ್ ಅಥವಾ ಬ್ಯಾಕ್ಟೀರಿಯಾ, ಧೂಳು, ವಾಯು‌ಮಾಲಿನ್ಯ, ವಾತಾವರಣದಲ್ಲಿ ಬದಲಾವಣೆ,  ಅಲರ್ಜಿ ( ಆಹಾರದಿಂದ) ಇತ್ಯಾದಿ ಕಾರಣಗಳಿಂದ ಬರುವ ಈ ರೋಗಕ್ಕೆ ಮಂಗಳೂರಿನ ಹೊರ ವಲಯದ ಪ್ರಕೃತಿ ರಮಣೀಯ ಪ್ರಶಾಂತ ಪರಿಸರದಲ್ಲಿರುವ ಆಯುರ್ವೇದ ಸ್ಪರ್ಶ ಕೇಂದ್ರದಲ್ಲಿ ಸೂಕ್ತವಾದ ಮತ್ತು ತಕ್ಕದಾದ ಚಿಕಿತ್ಸೆ ನೀಡಲಾಗುತ್ತದೆ. ಈ ಮಣ್ಣಿನ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

 ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರದ ಡಾ. ಸತೀಶ್ ಶಂಕರ್ ಅವರನ್ನು ಮಧ್ಯಾಹ್ನ 2ರಿಂದ 5ರ ವರೆಗೆ ಮಾತ್ರ ಈ ಸಂಖ್ಯೆಗೆ ಸಂಪರ್ಕ ಮಾಡಬಹುದು. ಹೆಚ್ಚಿನ ಮಾಹಿತಿಗೆ 9482167168

 

ಇತ್ತೀಚಿನ ಸುದ್ದಿ

ಜಾಹೀರಾತು