ಇತ್ತೀಚಿನ ಸುದ್ದಿ
ಅಸ್ಸಾಂನಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 2.8 ದಾಖಲು
January 4, 2021, 9:30 AM

ಗುವಾಹಟಿ(reporterkarnataka news): ಅಸ್ಸಾಂನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 2.8ರಷ್ಟು ದಾಖಲಾಗಿದೆ. ರಾತ್ರಿ 10.15ಕ್ಕೆ ಭೂಕಂಪ ಸಂಭವಿಸಿದೆ.
ಅಸ್ಸಾಂನ ಕಾರ್ಬಿ ಅನಾಲೋಂಗ್ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪದಿಂದ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.