ಇತ್ತೀಚಿನ ಸುದ್ದಿ
ಅಶ್ವಿನಿ ಕೋಟ್ಯಾನ್ ನಿರ್ದೇಶನದ ಸೆಂಟ್ರಲ್ ಮಾರ್ಕೆಟ್ ಚಿತ್ರದ ಪೋಸ್ಟರ್ ಬಿಡುಗಡೆ
October 17, 2020, 2:26 PM

ಮಂಗಳೂರು(reporterkarnataka news):
ಶ್ರೀ ನಿಧಿ ಸಿನಿಮಾಸ್ ನಿರ್ಮಾಣದ ಖುಷಿ ಫಿಲ್ಮ್ಸ್ನ ಸಹಯೋಗದೊಂದಿಗೆ ಚಿತ್ರೀಕರಣಗೊಳ್ಳಲಿರುವ ನಮ್ಮ ಕುಡ್ಲ ಖ್ಯಾತಿಯ ತುಳು ಚಿತ್ರರಂಗದ ಪ್ರಥಮ ಮಹಿಳಾ ನಿರ್ದೇಶಕಿ ಅಶ್ವಿನಿ ಕೋಟ್ಯಾನ್ ನಿರ್ದೇಶನದ #ಸೆಂಟ್ರಲ್ #ಮಾರ್ಕೆಟ್
ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರು ಮೊಹನ್ ಕೊಪ್ಪಳ ಕದ್ರಿ ಚಿತ್ರನಟ ಮಂಜು ರೈ ಮೂಳೂರು, ನಿರ್ದೇಶಕಿ ಅಶ್ವಿನಿ ಕೋಟ್ಯಾನ್, ನಟ ಜಯ್ ಪ್ರಕಾಶ್, ಮೊಹನ್ ದಾಸ್ ಗಾಣಿಗ, ಗಣೇಶ್ ರೈ,ಗುರು ರೈ, ಪ್ರಸಾದ್ ಬನಾನ್, ಹೇಮಂತ್ ಕುಮಾರ್, ಚರಣ್ ಪಚ್ಚಿನಡ್ಕ ಉಪಸ್ಥಿತಿತರಿದ್ದರು.