ಇತ್ತೀಚಿನ ಸುದ್ದಿ
ಅಮೆರಿಕದ ಕೊಲಾಲ್ಡೋದಲ್ಲಿ ಕೊರೊನಾ ರೂಪಾಂತರಿತ ಹೊಸ ವೈರಸ್ ಪತ್ತೆ
December 30, 2020, 9:45 AM

ವಾಶಿಂಗ್ಟನ್: ಕೊರೊನ ಹೊಸ ವೈರಸ್ ಅಮೆರಿಕದಲ್ಲಿ ಪತ್ತೆಯಾಗಿದೆ.
ಕೊಲಾಲ್ಡೋ ಪ್ರಾಂತ್ಯದಲ್ಲಿ ವೈರಸ್ ಪತ್ತೆ ಹಚ್ಚಿರುವುದನ್ನು ಧೃಢಪಡಿಸಲಾಗಿದೆ. ಮಂಗಳವಾರ ವಿಶ್ವದಲ್ಲಿ 5 ಲಕ್ಷ ಮಂದಿಗೆ ಕೊರೋನ ಸೊಂಕು ತಗುಲಿದೆ.