ಇತ್ತೀಚಿನ ಸುದ್ದಿ
ಅಹಮ್ಮದ್ ಪಟೇಲ್ ಅಂತ್ಯಕ್ರಿಯೆಗೆ ರಾಹುಲ್ ಸಹಿತ ಕಾಂಗ್ರೆಸ್ ನ ಗಣ್ಯ ನಾಯಕರು
November 26, 2020, 12:36 PM

ನವದೆಹಲಿ(reporterkarnataka):
ಬುಧವಾರ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉನ್ನತ ನಾಯಕರು ಭಾಗವಹಿಸಿದರು. ರಾಹುಲ್ ಗಾಂಧಿ ಅವರು ಅಹ್ಮದ್ ಪಟೇಲ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು