ಇತ್ತೀಚಿನ ಸುದ್ದಿ
ಅಡ್ಯಾರ್ ಗ್ರಾಪಂ ವ್ಯಾಪ್ತಿಯಲ್ಲಿ 6.71 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ವಿದ್ಯುತ್ ಪರಿವರ್ತಕ ಉದ್ಘಾಟನೆ
October 25, 2020, 8:41 PM

ಸುರತ್ಕಲ್(reporterkarnataka news):
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಇಲಾಖೆಯಡಿ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಅಡ್ಯಾರ್ ಗ್ರಾಮ ಪಂಚಾಯತ್ ನ ವಳಚ್ಚಿಲ್ ಹಾಗೂ ಅರ್ಕುಳ ಬೈಲ್ ಬಳಿ ಶಾಸಕ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ರಘನಾಥ ಪೂಜಾರಿ (ಆಧ್ಯಕ್ಷರು ಅರ್ಕುಳ 242 ನೇ ಬಿಜೆಪಿ ಸ್ಥಾನೀಯ ಸಮಿತಿ), ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸಂತೋಷ್ ಕುಮಾರ್ ತುಪ್ಪೆಕಲ್ಲು , ಅರ್ಕುಳ ಶಕ್ತಿ ಕೇಂದ್ರ ಪ್ರಮುಖರಾದ ಜಯರಾಮ್ ಶೆಟ್ಟಿಗಾರ್ , ಸಹ ಪ್ರಮುಖರಾದ ಜಗದೀಶ ಅರ್ಕುಳ , ಪ್ರಮುಖರಾದ ಅಶೋಕ ಕೊಟ್ಟಾರಿ , ಜೆರಾಲ್ಡ್ ಡಿ ಸೋಜ , ಕೃಷ್ಣ ಅಡ್ಯಾರ್ ಪದವು , ಹರ್ಷೀತ್ , ನವೀನ್ ಕೊಟ್ಟಾರಿ , ನ್ಯಾನ್ಸಿ ಡಿ ಸೋಜ , ಕಿರಣ್ ಪೂಜಾರಿ , ಸುನೀಲ್ , ಕಿಶೋರ್ , ಗ್ರೇಶನ್ ಡಿ ಸೋಜ , ಪ್ರಾನ್ಸಿಸ್ , ಸುಕುಮಾರ್ ಕರ್ಕೇರ , ಮೆಸ್ಕಾಂ ಎಡಬ್ಲ್ಯುಡಿ ಶ್ರೀ ದಯಾಳ್ , ಜೆಇ ಧರ್ನೇಶ್ , ಲೈನ್ ಮ್ಯಾನ್ ಮನೋಹರ , ಬಿಜೆಪಿ ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದರು.
ಅಶೋಕ ಕೊಟ್ಟಾರಿ ಸ್ವಾಗತಿಸಿದರು.