ಇತ್ತೀಚಿನ ಸುದ್ದಿ
ಇತಿಹಾಸದಲಿ ಮೊದಲ ಬಾರಿ ಶೇ.100 ಫಲಿತಾಂಶ ದಾಖಲಿಸಿದ ಅದ್ಯಪಾಡಿ ಸರಕಾರಿ ಪ್ರೌಢಶಾಲೆ : ಸುಜನ್ಗೆ ಶೇ.92 ಅಂಕ
August 10, 2020, 2:04 PM

ಮಂಗಳೂರು(reporter Karnataka news)
ಮಂಗಳೂರು ತಾಲೂಕಿನ ಗ್ರಾಮೀಣ ಭಾಗದ ಅದ್ಯಪಾಡಿ ಸರಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, ಮೊದಲ ಬಾರಿ ಈ ಸಾಧನೆಗೆ ಶಾಲೆ ಸಾಕ್ಷಿಯಾಗಿದೆ.
ವಿದ್ಯಾರ್ಥಿ ಸುಜನ್ 575 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಹರ್ಷಿತ್ ಶೇ. 82.08 ಅಂಕಗಳನ್ನು ಗಳಿಸಿದ್ದಾನೆ.