ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನಾ ತಂಡದ ಡಿಸೆಂಬರ್ ತಿಂಗಳ ಸಹಾಯ ಹಸ್ತ ಹಸ್ತಾಂತರ
January 10, 2021, 8:20 AM

ಮಂಗಳೂರು(reporterkarnataka news):
ಆರದಿರಲಿ ಬದುಕು ಆರಾಧನಾ ತಂಡದ ಡಿಸೆಂಬರ್ ತಿಂಗಳ ಸಹಾಯ ಹಸ್ತವನ್ನು ಅನಾರೋಗ್ಯ ಪೀಡಿತ ರಾದ ಕಿನ್ನಿಗೋಳಿಯ ಗೋಳಿಜಾರಿನ ಪ್ರೇಮಾ ಅವರಿಗೆ ನೀಡಲಾಯಿತು.
ಈ ಸಂಧರ್ಭದಲ್ಲಿ ಅಭಿಷೇಕ್ ಶೆಟ್ಟಿ ಐಕಳ. ಮೂಡುಬಿದಿರೆಯ ಸ್ಪೂರ್ತಿ, ವಿಶೇಷ ಶಾಲೆಯ ಮುಖ್ಯ ಸ್ಥ ಪ್ರಕಾಶ್ ಶೆಟ್ಟಿಗಾರ್ , ನವೀನ್ ಪುತ್ತೂರು, ಪದ್ಮಶ್ರೀ ಭಟ್ ನಿಡ್ಡೋಡಿ ಉಪಸ್ಥಿತ ರಿದ್ದರು.