9:41 PM Thursday28 - January 2021
ಬ್ರೇಕಿಂಗ್ ನ್ಯೂಸ್
ಬೆಳಗಾವಿ ಅಧಿವೇಶನ ನಡೆಸದೆ ಉತ್ತರ ಕರ್ನಾಟಕದ ನಿರ್ಲಕ್ಷ್ಯ: ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್… ಇಬ್ಬರು ಪುತ್ರಿಯನ್ನು ಬೆತ್ತಲೆಗೊಳಿಸಿ ಬಡಿದು ಸಾಯಿಸಿದ ಪಾಪಿ ದಂಪತಿ ಶಿವ- ಪಾರ್ವತಿಯರಂತೆ!  ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ

ಇತ್ತೀಚಿನ ಸುದ್ದಿ

78 ಲಕ್ಷ ಅನುದಾನದಲ್ಲಿ ಅಡ್ಯಾರ್ ಗ್ರಾಪಂ ವಿವಿಧ ರಸ್ತೆಗಳ ಕಾಂಕ್ರೀಟಿಕರಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿ ಪೂಜೆ, ಉದ್ಘಾಟನೆ

November 23, 2020, 6:18 PM

ಸುರತ್ಕಲ್(reporterkarnataka news);

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ ನಡೆಯಿತು.

ಅಡ್ಯಾರ್  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಡ್ಯಾರ್ ಮಹಾಲಿಂಗೇಶ್ವರ ದೇವಸ್ಥಾನ ಎದುರು ಹಾಗೂ ಹಿಂಬದಿ ರಸ್ತೆ ಕಾಂಕ್ರೀಟಿಕರಣ- 14 ಲಕ್ಷ, ಅಡ್ಯಾರು ಕೆಮಂಜೂರು- ಬಿರ್ಪುಗುಡ್ಡೆ ರಸ್ತೆ ಕಾಂಕ್ರೆಟೀಕರಣ – 6 ಲಕ್ಷ, ಅಡ್ಯಾರು ವಳಬೈಲು ಮುಖ್ಯ ರಸ್ತೆ ಕಾಂಕ್ರೀಟಿಕರಣ- 8ಲಕ್ಷ

ಅಡ್ಯಾರು ವಳಬೈಲು – ದಯಂಬು ರಸ್ತೆ ಕಾಂಕ್ರೀಟಿಕರಣ – 14ಲಕ್ಷ, ಅಡ್ಯಾರು ವಳಬೈಲು ಅಡ್ಡ ರಸ್ತೆ ಕಾಂಕ್ರೀಟಿಕರಣ – 5ಲಕ್ಷ( ಸಂಸದರ ಅನುದಾನ), ಅಡ್ಯಾರು ಕೆಮಂಜೂರು- ಬನತ್ತಡಿ ರಸ್ತೆ ಕಾಂಕ್ರೀಟಿಕರಣ – 5 ಲಕ್ಷ

( ಪಂಚಾಯತ್ ಸದಸ್ಯರ ಅನುದಾನ) ದಲ್ಲಿ ವಿವಿಧ ಕಾಮಗಾರಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.  ಇನ್ನು ಅಡ್ಯಾರ್ 3 ನೇ ವಾರ್ಡಿನ ಬೂತ್ ನಂಬ್ರ 238, 239 ರಲ್ಲಿ 18 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಮೂರು ರಸ್ತೆಗಳ ಉದ್ಘಾಟನೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿ ನೆರವೇರಿಸಿದರು ಹಾಗೂ ಆ ಭಾಗದಲ್ಲಿ 8 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದರು.

ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕರು ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಧಾಕರ್ ಅಡ್ಯಾರ್,  ಮಂಗಳೂರು ನಗರ ಉತ್ತರ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ದ ಉಪಾಧ್ಯಕ್ಷರಾದ  ಮಹಾಬಲ ಅಡ್ಯಾರ್, ಭೋಜ ಪೂಜಾರಿ  ಬೂತ್ ಅಧ್ಯಕ್ಷರು ,ಶೇಖರ್ ಶೆಟ್ಟಿ ಬೂತ್ ಅಧ್ಯಕ್ಷರು ,ಸುಜಿತ್ ಬೂತ್ ಪ್ರಧಾನ ಕಾರ್ಯದರ್ಶಿ, ಪ್ರದೀಪ್ ಕುಮಾರ್ ಶೆಟ್ಟಿ ಹಿರಿಯ ನಾಯಕರು, ಪ್ರಸನ್ನಕುಮಾರ್ ಮಂಡಲ ಸಮಿತಿ ಸದಸ್ಯರು, ಪ್ರವೀಣ್ ಕುಮಾರ್ ಶೆಟ್ಟಿ ಹಿರಿಯ ನಾಯಕರು, ಅಜಿತ್ ಶೆಟ್ಟಿ ಅಡ್ಯಾರ್ ಗುತ್ತು ಸಂಚಾಲಕರು ಅಡ್ಯಾರ್ ಶಕ್ತಿ ಕೇಂದ್ರ, ಗಣೇಶ್ ರೈ ಸಹಸಂಚಾಲಕ ಅಡ್ಯಾರ್ ಶಕ್ತಿ ಕೇಂದ್ರ, ಯಾದವ ಸಾಲ್ಯಾನ್  ಸಂಚಾಲಕರು ಅಡ್ಯಾರ್ ಪದವು ಶಕ್ತಿ ಕೇಂದ್ರ

ಜನಾರ್ದನ ಅರ್ಕುಳ ಸದಸ್ಯರು ಜಿಲ್ಲಾ ಓಬಿಸಿ

ಶ್ರವಣ್ ಆಳ್ವ  ಬೂತ್ಅಧ್ಯಕ್ಷರು, ವಿಜಯ ಕೊಟ್ಟಾರಿ ಬೂತ್ ಅಧ್ಯಕ್ಷರು, ರವಿರಾಜ್ ಚೌಟ, ಬೂತ್ ಪ್ರಧಾನ ಕಾರ್ಯದರ್ಶಿ

ಮಹಾಬಲ ಪೂಜಾರಿ ನಿಕಟಪೂರ್ವ ಪಂಚಾಯತ್ ಸದಸ್ಯರು ‌  ಕೃಷ್ಣ ಮಂಡಲ ಒಬಿಸಿ ಕಾರ್ಯದರ್ಶಿ  

ಮಣೀಶ್ ರೈ ಅಡ್ಯಾರ್ ಗಾರ್ಡನ್,  ಬೂತ್ ಸಮಿತಿ ಕಾರ್ಯದರ್ಶಿ ದೀಪಕ್ ಹಾಗೂ ಕಾರ್ಯಕರ್ತ ಬಂಧುಗಳು, ನಾಗರಿಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು