ಇತ್ತೀಚಿನ ಸುದ್ದಿ
3 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕೊಟ್ಟು ಪ್ರಾಮಾಣಿಕತೆ ಮೆರೆದ ವಗ್ಗದ ಆಟೋ ಚಾಲಕ
December 10, 2020, 10:05 PM

ಮಂಗಳೂರು(reporterkarnataka news): ಪ್ರಾಮಾಣಿಕತೆ ಎನ್ನುವುದು ಅಗ್ಗದ ವಸ್ತುವಲ್ಲ, ಅದು ಸಗ್ಗದ ವಸ್ತು ಎನ್ನುವುದನ್ನು ಆಟೋಚಾಲಕರು ಆಗಾಗ ತೋರಿಸಿಕೊಡುತ್ತಿದ್ದಾರೆ. ಇದೀಗ ಬಂಟ್ವಾಳ ತಾಲೂಕಿನ ಸಣ್ಣ ಪೇಟೆಯಾದ ವಗ್ಗದ ಚಾಲಕರೊಬ್ಬರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.