ಇತ್ತೀಚಿನ ಸುದ್ದಿ
2 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ವಶ: ಆರೋಪಿ ಬಂಧನ
December 28, 2020, 9:35 AM

ಮುಂಬೈ(reporterkarnataka news): ಎರಡು ಕೋಟಿ ರೂಪಾಯಿ ಮಾದಕ ದ್ರವ್ಯವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಅಜಾದ್ ಶೇರ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ 610 ಗ್ರಾಂ ಎರಾಯಿನ್ ವಶಪಡಿಕೊಳ್ಳಲಾಗಿದೆ. ಆರೋಪಿ ಮನೆಯಲ್ಲಿಯೇ ಮಾದಕ ದ್ರವ್ಯ ತಯಾರಿಸುತ್ತಿದ್ದ ಎಂದು ವರದಿಯಾಗಿದೆ.