ಇತ್ತೀಚಿನ ಸುದ್ದಿ
ಹೊಸ ತಳಿಯ ಕೊರೊನಾ ವೈರಸ್:ಇಂದು ರಾಜ್ಯ ಸಚಿವ ಸಂಪುಟ ಸಭೆ
December 28, 2020, 9:33 AM

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದೆ. ಬ್ರಿಟನ್ ನಲ್ಲಿ ಕಂಡುಬಂದಿರುವ ಹೊಸ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ತೆಗೆದುಕೊಳ್ಳಬೆರಕಾದ ಕ್ರಮಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ ಅದೇ ರೀತಿ ಸಾಲ ಆರಂಭದ ಕುರಿತು ಕೂಡ ಚರ್ಚೆ ನೆಡಯುವ ಸಾಧ್ಯತೆ ಹೆಚ್ಚಾಗಿದೆ.