8:32 PM Monday18 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ…

ಇತ್ತೀಚಿನ ಸುದ್ದಿ

ಶವಕ್ಕೆ ಜೀವದಾನ ತುಂಬಿದ ಛಾಯಾಗ್ರಾಹಕ

July 17, 2020, 12:42 PM

ಶವಕ್ಕೆ ಜೀವದಾನ ತುಂಬಿದ ಛಾಯಾಗ್ರಾಹಕ
ತಿರುವನಂತಪುರಂ: ಜೂ 16 (Reporter karnataka/ANP): ಸತ್ತು ಹೋದನೆಂದು ಭಾವಿಸಿದ್ದ ವ್ಯಕ್ಕಿಯೋಬ್ಬ ಛಾಯಾಗ್ರಾಹಕನ ಸಮಯ ಪ್ರಜ್ಞೆಯಿಂದ ಬದುಕಿ ಉಳಿದ ಪ್ರಸಂಗ ಕೇರಳದ ತಿರುವನಂತಪುರದಲ್ಲಿ ಬೆಳಕಿಗೆ ಬಂದಿದೆ.


ಕಳೆದ ಸುಮಾರು 20 ವರುಷಗಳಿಂದ ಪೊಲೀಸರ ಜೊತೆ ಗೂಡಿ ಶವಗಳ ಫೋಟೋಗಳನ್ನು ಚಿತ್ರೀಕರಿಸಿ ತನಿಖೆಗೆ ನೆರವಾಗುತ್ತಿದ್ದ ಟಾಮಿ ಥಾಮಸ್ ಎಂದಿನಂತೆ ಮೃತದೇಹ ವೊಂದರ ಫೋಟೋ ಚಿತ್ರೀಕರಿಸುತ್ತಿದ್ದರು.ಎರ್ನಾಕುಲಂನ ಪಾಲಕ್ಕಾಡ್ ನ ನಿವಾಸಿ ಶಿವದಾಸನ್ ಮಹಡಿ ಮೇಲಿಂದ ಬಿದ್ದು ತಲೆಗೆ ಪೆಟ್ಟುಬಿದ್ದು ನಿಧನರಾಗಿದ್ದಾರೆಂದು ಕುಟುಂಬದವರು ಪೋಲಿಸರಿಗೆ ಮಾಹಿತಿ ನೀಡಿದ್ದರು.ಸ್ಥಳಾಕ್ಕಗಮಿಸಿದ ಪೋಲಿಸರು ಸ್ಥಳದ ಪರಿಶೀಲನಾ ಕಾರ್ಯದಲ್ಲಿ ತೊಡಗಿದ್ದರು.ಆಗ ಟಾಮಿಯು ಆಮಿಸಿ ಎಂದಿನಂತೆ ಫೋಟೋ ತೆಗೆಯುತ್ತಿದ್ದರು.ಆಗ ಇದ್ದಕ್ಕಿದಂತೆ ಶವದಿಂದ ಸ್ವರವೊಂದು ಟಾಮಿಗೆ ಕೇಳಿಸಿತು.ತಕ್ಷಣ ಶವದ ಹತ್ತಿರ ಬಂದು ಪರೀಕ್ಷಿಸಿದಾಗ ಶಿವದಾಸ್ ಕೊಂಚ ಉಸಿರಾಡುತ್ತಿರುವುದು ಖಚಿವಾಯಿತು,ತಕ್ಷಣ ಪೋಲಿಸರ ಗಮನಕ್ಕೆ ತಂದು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತಂಹ ಪ್ರಕರಣಗಳು ಛಾಯಾಗ್ರಹಕರ ಜಾನ್ಮೆಯಿಂದ ಈ ಹಿಂದೆಯು ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು