ಇತ್ತೀಚಿನ ಸುದ್ದಿ
ರಾಮ ಮಂದಿರ ಭೂಮಿ ಪೂಜೆಗೆ ನಟಿ ಪ್ರಣೀತಾ ಸುಭಾಷ್ ಹರ್ಷ
August 5, 2020, 5:44 AM

ಬೆಂಗಳೂರುreporterkarnataka news): ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಗೆ ನಟಿ ಪ್ರಣೀತಾ ಸುಭಾಷ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ದೀಪ ಬೆಳಗಿಸುವ ಚಿತ್ರವನ್ನು ಅವರು ಶೇರ್ ಮಾಡಿದ್ದಾರೆ.
ರಥಯಾತ್ರೆ ನಡೆದ ಸಂದರ್ಭದಲ್ಲಿ ನಾನು ಹುಟ್ಟಿರಲಿಲ್ಲ. ಇದೀಗ ಭೂಮಿ ಪೂಜೆ ನಡೆಯುತ್ತಿದೆ. ಇದು ನಮ್ಮ ಪರಂಪರೆಯ ಭಾಗ ಎಂದು ಪ್ರಣೀತಾ ಅಭಿಪ್ರಾಯಪಟ್ಟಿದ್ದಾರೆ.