12:36 AM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ಭಾರತದ ವಾಯುಪಡೆಗೆ ಭೀಮ ಬಲ:  ರಫೇಲ್ ಯುದ್ದ ವಿಮಾನ ಹಸ್ತಾಂತರ

July 27, 2020, 8:27 AM

ನವದೆಹಲಿ(reporterkarnataka news):  ಭಾರತದ ಮಿತ್ರ ದೇಶ ಫ್ರಾನ್ಸ್ ಅತ್ಯಾಧುನಿಕ ರಫೇಲ್ ಯುದ್ದ  ವಿಮಾನಗಳ ಮೊದಲ ಕಂತನ್ನು ಹಸ್ತಾಂತರಿಸಿದೆ.  

ಇದೀಗ ಈ ವಿಮಾನಗಳು ಭಾರತದತ್ತ ಪ್ರಯಾಣ ಬೆಳೆಸಿದೆ.  ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ  ಈ ಅತ್ಯಾಧುನಿಕ ವಿಮಾನ ಹಸ್ತಾಂತರ ಮಹತ್ವ ಪಡೆದುಕೊಂಡಿದೆ

ರಫೇಲ್ ಅತ್ಯಾಧುನಿಕ ನಾಲ್ಕನೇ ತಲೆಮಾರಿನ ಯುದ್ದ ವಿಮಾನವಾಗಿದೆ. ಅಮೆರಿಕದ ಎಫ್ -16 ಯುದ್ದ ವಿಮಾನಗಳಿಗಿಂತ  ಇದು ಬಲಶಾಲಿಯಾಗಿದೆ. 

ಭಾರತ ಅತ್ಯಾಧುನಿಕ ಯುದ್ದ ವಿಮಾನ ಖರೀದಿಸಿರುವುದಕ್ಕೆ  ಪಾಕಿಸ್ತಾನ ಎಂದಿನಂತೆ ಈ ಬಾರಿಯೂ ಅಪಸ್ವರ ಎತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು