6:23 PM Thursday22 - October 2020
ಬ್ರೇಕಿಂಗ್ ನ್ಯೂಸ್
ನಳಿನ್ ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಪೋಕರಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಮಂಗಳೂರು ವೆಂಕಟರಮಣ ದೇಗುಲದ ಶಾರದೆಗೆ ಮಹಾಲಕ್ಷ್ಮಿ ಅಲಂಕಾರ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ ಹುಲಿಯ ಹಲ್ಲು ವಶ: ನಾಲ್ವರು ಆರೋಪಿಗಳ ಬಂಧನ ಆಕ್ಸ್ ಫರ್ಡ್ ಲಸಿಕೆ  ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೋತ್ಸವ ಇಂದು ಶಿರಾದಲ್ಲಿ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಟಿಆರ್ ಪಿ ಹಗರಣ: ಇಂದು ರಿಪಬ್ಲಿಕನ್ ಪ್ರಿಯಾ ಮುಖರ್ಜಿ ವಿಚಾರಣೆ ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ  ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ…

ನಮ್ಮ ಕುರಿತು

ಕನ್ನಡ ಪತ್ರಿಕೋದ್ಯಮದಲ್ಲಿ ದಶಕಗಳ ಅನುಭವದ ಫಲವಾಗಿ ರಿಪೋರ್ಟರ್ ಕರ್ನಾಟಕ ಡಾಟ್ ಕಮ್

ವೆಬ್ ಪತ್ರಿಕೆ 15.7.2020ರಂದು ಸ್ಥಾಪನೆಗೊಂಡಿತು. ಇದೊಂದು ರಾಜಕೀಯ ರಹಿತ, ಧರ್ಮಾತೀತ, ಜಾತ್ಯತೀತ, ಅಭಿವೃದ್ಧಿ ಪರ ನ್ಯೂಸ್ ಪೋರ್ಟಲ್. ಇದರಲ್ಲಿ ಓದುಗರಿಗೆ ಕ್ಷಣ ಕ್ಷಣದ ಸುದ್ದಿ ಲಭ್ಯವಿರುತ್ತದೆ. ರಾಜಕೀಯ, ಕ್ರೀಡೆ, ಸಿನಿಮಾ, ವಾಣಿಜ್ಯ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳ ಸುದ್ದಿ ಇರುತ್ತದೆ. ಶಿಕ್ಷಣ, ಸಾಹಿತ್ಯ, ಧರ್ಮ, ಸಂಸ್ಕೃತಿಯ ಭಾಗವಾಗಿ ಕತೆ- ಕಾವ್ಯ, ತೌಳವ, ಧಾರ್ಮಿಕ ಹಾಗೂ ಕ್ಯಾಂಪಸ್ ಪುಟಗಳಿವೆ. ಇದರ ಜತೆಗೆ ಓದುಗರಿಗೆ ಸರಿಯಾದ ಮಾಹಿತಿ ನೀಡುವುದು ಕೂಡ ನಮ್ಮ ಧ್ಯೇಯವಾಗಿದೆ.

ಹಾಗೆ ರಿಪೋರ್ಟರ್ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ, ವಿಮರ್ಶೆ, ವಿಶ್ಲೇಷಣೆ, ಸಂವಾದ, ಸಂದರ್ಶನ, ಕತೆ- ಕಾವ್ಯ ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಸಂಪಾದಕೀಯ ಬಳಗ ಇದಕ್ಕೆ ಹೊಣೆಯಲ್ಲ. ಆಕ್ಷೇಪಾರ್ಹ ಲೇಖನ, ವಿಮರ್ಶೆ, ವಿಶ್ಲೇಷಣೆ, ಸಂವಾದ, ಸಂದರ್ಶನ ಹಾಗೂ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ಕಿತ್ತು ಹಾಕುವ ಅಧಿಕಾರವನ್ನು ಕೂಡ ರಿಪೋರ್ಟರ್ ಕರ್ನಾಟಕ ಸಂಪಾದಕೀಯ ಬಳಗ ಹೊಂದಿದೆ. ಪ್ರಚೋದನಾಕಾರಿ, ಮಾನಹಾನಿಕರ, ಆಕ್ಷೇಪಾರ್ಹ, ವ್ಯಕ್ತಿ, ಜಾತಿ, ಮತ, ಧರ್ಮ, ಪಂಗಡ, ಸಮುದಾಯ ವಿರುದ್ಧ ಪ್ರಚೋದಿಸುವ ಕಮೆಂಟ್ ಗಳನ್ನು ಹಾಕಲು ಅವಕಾಶ ಇರುವುದಿಲ್ಲ. ಅಂತಹ ಕಮೆಂಟ್ ಇದ್ದರೆ ತೆಗೆದು ಹಾಕಲಾಗುವುದು.

ರಿಪೋರ್ಟರ್ ಕರ್ನಾಟಕಕ್ಕೆ ಬರೆಯಿರಿ

ನೀವು ಕನ್ನಡದಲ್ಲಿ ಲೇಖನ, ಪ್ರಬಂಧ, ಹಾಸ್ಯ, ವಿಮರ್ಶೆ, ವಿಶ್ಲೇಷಣೆ, ಪ್ರವಾಸ ಕಥನ, ಕತೆ, ಕಾವ್ಯ ಬರೆಯ ಬಲ್ಲಿರಾ? ಹಾಗಾದರೆ ನಿಮಗೆ ರಿಪೋರ್ಟರ್ ಕರ್ನಾಟಕದಲ್ಲಿ ಅವಕಾಶವಿದೆ. ನಿಮ್ಮ ಬರಹಗಳನ್ನು info.reporterkarnataka@gmail.comಗೆ ಕಳುಹಿಸಿ.

ಜಾಹೀರಾತು
ಜಾಹೀರಾತುಗಳಿಗೆ ನಮ್ಮ ಇಮೇಲ್ info.reporterkarnataka@gmail.comಗೆ ನಿಮ್ಮ ಜಾಹೀರಾತು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಇಮೇಲ್ ಮಾಡಿ.

ನಮ್ಮ ಮೊಬೈಲ್ ಸಂಖ್ಯೆ : 7090946914, 7892579286