ಇತ್ತೀಚಿನ ಸುದ್ದಿ
ನಟಿ ರಶ್ಮಿಕಾ ಮಂದಣ್ಣ ಸವಾಲಿಗೆ ಜೈ ಎಂದ ರಾಶಿ
July 21, 2020, 3:36 AM

ಮುಂಬೈ(reporterkarnatakanews):
ನಟಿ ರಶ್ಮಿಕಾ ಮಂದಣ್ಣ ನೀಡಿದ್ದ ಸವಾಲನ್ನು ನಟಿ ರಾಶಿ ಸ್ವೀಕರಿಸಿದ್ದಾರೆ. ಹಸಿರು ಅಭಿಯಾನದಲ್ಲಿ ಪಾಲ್ಗೊಂಡಿರುವ ರಾಶಿ, ಗಿಡ ನೆಟ್ಟಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗ಼ಡೆಮಾಡಿದ್ದಾರೆ.
ಸ್ಪರ್ಧೆಯ ಭಾಗವಾಗಿ ಇತರ ನಟಿಯರಿಗೆ ಅವರು ಸವಾಲು ಹಾಕಿದ್ದಾರೆ. ತಮನ್ನಾ, ರಾಕುಲ್ ಪ್ರೀತ್ ಸಿಂಗ್ ಇದರಲ್ಲಿ ಸೇರಿದ್ದಾರೆ.
ಗಿಡ ನೆಡುವ ಸ್ಪರ್ಧೆ ಇದಾಗಿದೆ. ನಟಿಯರು ಗಿಡ ನೆಟ್ಟು ಅದನ್ನು ಪೋಷಿಸಬೇಕಾಗಿದೆ. ಅಭಿಯಾನದಲ್ಲಿ ರಾಶಿ ಕೈ ಜೋಡಿಸಿರುವುದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಂತಸ. ವ್ಯಕ್ತಪಡಿಸಿದ್ದಾರೆ