7:08 AM Saturday28 - November 2020
ಬ್ರೇಕಿಂಗ್ ನ್ಯೂಸ್
ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ

ಇತ್ತೀಚಿನ ಸುದ್ದಿ

ತೆಂಕಬೆಟ್ಟು ಶಿವಭ್ರಮರಾಂಬ ನಾಟ್ಯ ನಿಕೇತನದಿಂದ ಸೀತಾರಾಮ ನೃತ್ಯ ರೂಪಕ

August 7, 2020, 7:33 AM

ಉಪ್ಪೂರು(reporterkarnatakanews): ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಅಂಗವಾಗಿ ಇಲ್ಲಿನ ತೆಂಕಬೆಟ್ಟು ಶಿವಭ್ರಮರಾಂಬ ನಾಟ್ಯನಿಕೇತನ ವತಿಯಿಂದ ಸೀತಾರಾಮ ನೃತ್ಯ ರೂಪಕ ನಡೆಯಿತು.

ನಿವೃತ್ತ ಮುಖ್ಯ ಶಿಕ್ಷಕಿ ಉಮಾ ಮಾಧವಿ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಯಿತು. ರಾಮನಾಗಿ ನಾಗರಾಜ ಎನ್.ಕೆ., ಸೀತೆಯಾಗಿ ಸುಮುಖ ಪಿ. ಭಂಡಾರಿಗೆ ಪಾತ್ರ ನಿರ್ವಹಿಸಿದರು. 

ಶ್ರೀ ರಾಮ ರಕ್ಷಾ ಸ್ತೋತ್ರ, ಶ್ರೀರಾಮ ಜಪ ಮತ್ತು ಭಜನೆ ನಡೆಯಿತು. ಪ್ರಿಯಾ ಭಂಡಾರಿ ಅವರು ರಾಮರಕ್ಷಾ ಸ್ತೋತ್ರ ಪಠಣ ಮಾಡಿದರು.

ವಿ.ಜಿ.ಪಣಿಕ್ಕರ್,  ಅಖಿಲಾ, ಲತಾ, ಮಣಿಕಂಠ, ಪ್ರಸನ್ನ, ವೃಷಭ್, ಶಶಿಕಲಾ, ರೇವತಿ, ವೇದಾವತಿ, ಕೃಷ್ಣ ಭಂಡಾರಿ, ನರಸಿಂಹ ಆಚಾರ್ ಭಜನೆ ನಡೆಸಿಕೊಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು