ಇತ್ತೀಚಿನ ಸುದ್ದಿ
ತುಳು ವಿದ್ವಾಂಸ ಡಾ. ಉಪಾಧ್ಯಾಯ ಇನ್ನಿಲ್ಲ
July 18, 2020, 8:17 AM

ಮಂಗಳೂರು(reporterkarnataka news): ತುಳು ಸೇರಿದಂತೆ ಬಹುಭಾಷಾ ವಿದ್ವಾಂಸ ಡಾ. ಯು.ಪಿ. ಉಪಾಧ್ಯಾಯ ಅವರು ಅಸ್ತಂಗತರಾಗಿದ್ದಾರೆ.
ತುಳು ಸಂಶೋಧಕರಾದ ಅವರು ತುಳು ಭಾಷೆಯಲ್ಲಿ ನಿಘಂಟು ರಚಿಸಿದ್ದರು. ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಭಾಷಾ ವಿಜ್ಞಾನಿಯಾಗಿಯೂ ಅವರು ಪ್ರಸಿದ್ಧರು.