8:58 PM Wednesday3 - March 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಸೀಸನ್ -8ರ ಆರಂಭದಲ್ಲೇ ಪ್ರೇಮ್ ಕಹಾನಿ ಶುರು: ಇಲ್ಲಿ ಯಾರಿಗೆ… ಕಾಸರಗೋಡು – ಮಂಗಳೂರು ಬಸ್ ಸಮಸ್ಯೆ: ಎಬಿವಿಪಿಯಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ ಮಾನಸಿಕ ಕಿರುಕುಳ ದೂರು ನೀಡಿದ ಪಾಲಿಕೆಯ ಮಹಿಳಾ ಸಿಬ್ಬಂದಿ ನೌಕರಿ ಬಿಟ್ಟು ಹೋಗುವಂತೆ ಮಾಡಲು… ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ರಾಜೀನಾಮೆ ಕೇಳಿಲ್ಲ, ನಾನು ಕೊಡುವುದೂ ಇಲ್ಲ: ಸಚಿವ ರಮೇಶ್… ಪ್ರತಿಯೊಬ್ಬ ಮಗುವೂ ಸುಶಿಕ್ಷಿತನಾಗುವುದೇ ಟ್ರಸ್ಟ್ ಉದ್ದೇಶ: ಡಾ. ಅಬ್ದುಲ್ ಶಕೀಲ್ ನಾನೇನು ತಪ್ಪು ಮಾಡಿಲ್ಲ, ತಪ್ಪು ಸಾಬೀತಾದರೆ ಗಲ್ಲಿಗೇರಿಸಿ: ಸಚಿವ ರಮೇಶ್ ಜಾರಕಿಹೊಳಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅದು ನಕಲಿ ಸಿಡಿ; ನಾನು ತಪ್ಪೇ ಮಾಡಿಲ್ಲ, ಮತ್ಯಾಕೆ ರಾಜೀನಾಮೆ ನೀಡಲಿ :… ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ: ಪ್ರತಿಕ್ರಿಯೆಗೆ ಸಿಎಂ ನಿರಾಕರಣೆ; ನಾಳೆ ತುರ್ತು ಸಂಪುಟ… ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಸುಮಂಗಲಾ ರಾವ್ ಅವರಿಗೆ ಬಿಜೆಪಿ…

ಇತ್ತೀಚಿನ ಸುದ್ದಿ

ಜೆಇಇ ಮೈನ್ಸ್ ವಿದ್ಯಾರ್ಥಿಗಳು ಪಿಯುವಿನಲ್ಲಿ ಶೇ.75 ಅಂಕ ಪಡೆಯಲೇಬೇಕೆಂಬ ನಿಯಮ ಸಡಿಲಿಕೆ

August 1, 2020, 4:27 PM

ನವದೆಹಲಿ(reporterkarnataka)

ಜೆಇಇ ಮೈನ್ಸ್‌ ಪರೀಕ್ಷೆಯ ಮೂಲಕ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿ) ಮತ್ತು ಕೇಂದ್ರದ ಅನುದಾನ ಆಧಾರಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ (ಸಿಎಫ್ಟಿಐ) ದಾಖಲಾಗುವ ವಿದ್ಯಾರ್ಥಿಗಳಿಗೆ  ಜೆಇಇಯಲ್ಲಿ ಉತ್ತಮ ಸಾಧನೆ ಮಾಡಿದರೂ 12ನೇ ತರಗತಿಯಲ್ಲಿ ಶೇ. 75ರಷ್ಟು ಅಂಕ ಪಡೆದಿರಬೇಕೆಂಬ ನಿಯಮವನ್ನು ಈ ವರ್ಷ ಕೈಬಿಡುವುದಾಗಿ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ.

ಕೋವಿಡ್ 19 ಕಾರಣ ಸೆಂಟ್ರಲ್‌ ಸೀಟ್‌ ಅಲೋಕೇಶನ್‌ ಮಂಡಳಿ (ಸಿಎಸ್‌ಎಬಿ) ಈ ತೀರ್ಮಾನ ಕೈಗೊಂಡಿದೆ.
ಎನ್‌ಐಟಿ, ಸಿಎಫ್ಟಿಐಗಳಿಗೆ ದಾಖಲಾಗುವ ವಿದ್ಯಾರ್ಥಿಗಳು 12ನೇ ತರಗತಿ ಉತ್ತೀರ್ಣರಾದರೆ ಸಾಕು ಎಂದು ಎಚ್‌ಆರ್‌ಡಿ ಸಚಿವ ರಮೇಶ್‌ ಪೊಖ್ರಿಯಾಲ್‌ ಟ್ವೀಟ್‌ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು