ಇತ್ತೀಚಿನ ಸುದ್ದಿ
ಕೊವ್ಯಾಕ್ಸಿನ್, ಕೊವಿಡ್ ಶೀಲ್ಡ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ
January 3, 2021, 3:02 PM

ನವದೆಹಲಿ(reporterkarnataka news): ಕೊರೊನಾ ತಡೆಗಟ್ಟಲು ಕೊವ್ಯಾಕ್ಸಿನ್ ಮತ್ತು ಕೊವಿಡ್ ಶೀಲ್ಡ್ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ ಅಧ್ಯಕ್ಷ ವಿ ಜಿ ಸೋಮಾನಿ ಈ ಮಾಹಿತಿ ನೀಡಿದ್ದಾರೆ.
ಪರಿಣಿತರ ಸಮಿತಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡುವಂತೆ ಈ ಹಿಂದೆ ಶಿಫಾರಸ್ಸು ಮಾಡಿತ್ತು.