7:31 PM Wednesday3 - March 2021
ಬ್ರೇಕಿಂಗ್ ನ್ಯೂಸ್
ಬಿಗ್ ಬಾಸ್ ಸೀಸನ್ -8ರ ಆರಂಭದಲ್ಲೇ ಪ್ರೇಮ್ ಕಹಾನಿ ಶುರು: ಇಲ್ಲಿ ಯಾರಿಗೆ… ಕಾಸರಗೋಡು – ಮಂಗಳೂರು ಬಸ್ ಸಮಸ್ಯೆ: ಎಬಿವಿಪಿಯಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ ಮಾನಸಿಕ ಕಿರುಕುಳ ದೂರು ನೀಡಿದ ಪಾಲಿಕೆಯ ಮಹಿಳಾ ಸಿಬ್ಬಂದಿ ನೌಕರಿ ಬಿಟ್ಟು ಹೋಗುವಂತೆ ಮಾಡಲು… ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ರಾಜೀನಾಮೆ ಕೇಳಿಲ್ಲ, ನಾನು ಕೊಡುವುದೂ ಇಲ್ಲ: ಸಚಿವ ರಮೇಶ್… ಪ್ರತಿಯೊಬ್ಬ ಮಗುವೂ ಸುಶಿಕ್ಷಿತನಾಗುವುದೇ ಟ್ರಸ್ಟ್ ಉದ್ದೇಶ: ಡಾ. ಅಬ್ದುಲ್ ಶಕೀಲ್ ನಾನೇನು ತಪ್ಪು ಮಾಡಿಲ್ಲ, ತಪ್ಪು ಸಾಬೀತಾದರೆ ಗಲ್ಲಿಗೇರಿಸಿ: ಸಚಿವ ರಮೇಶ್ ಜಾರಕಿಹೊಳಿ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅದು ನಕಲಿ ಸಿಡಿ; ನಾನು ತಪ್ಪೇ ಮಾಡಿಲ್ಲ, ಮತ್ಯಾಕೆ ರಾಜೀನಾಮೆ ನೀಡಲಿ :… ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ: ಪ್ರತಿಕ್ರಿಯೆಗೆ ಸಿಎಂ ನಿರಾಕರಣೆ; ನಾಳೆ ತುರ್ತು ಸಂಪುಟ… ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮೇಯರ್ ಸುಮಂಗಲಾ ರಾವ್ ಅವರಿಗೆ ಬಿಜೆಪಿ…

ಇತ್ತೀಚಿನ ಸುದ್ದಿ

ಕೇರಳದ ಮುನ್ನಾರ್ ಬಳಿ ಭೂಕುಸಿತ: ಮತ್ತೆ ಇಬ್ಬರ ಮೃತದೇಹ ಪತ್ತೆ

August 10, 2020, 7:20 AM

ಇಡುಕ್ಕಿ(reporterkarnataka news):

ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಸಮೀಪ ಸಂಭವಿಸಿದ ಭೂ  ಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 45ಕ್ಕೆ ಏರಿದೆ. ಇಂದು ಇಬ್ಬರ ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಇನ್ನೂ 25 ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ.

ಮಣ್ಣಿನಡಿ ಸಿಲುಕಿರುವ 25 ಮಂದಿಯ ಪೈಕಿ 15 ಮಂದಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ವರದಿಯಾಗಿದೆ. ಕೊನೆಯ ವ್ಯಕ್ತಿಯನ್ನು ಪತ್ತೆ ಹಚ್ಚುವ ತನಕ  ಶೋಧ ಕಾರ್ಯ ನಡೆಯಲಿದೆ ಎಂದು ಕೇರಳ ಸರ್ಕಾರ ಹೇಳಿದೆ.

ಇತ್ತೀಚಿನ ಸುದ್ದಿ

ಜಾಹೀರಾತು