ಇತ್ತೀಚಿನ ಸುದ್ದಿ
ಕಾಸರಗೋಡಿನಲ್ಲಿ ಒಂದೇ ದಿನ 153 ಮಂದಿಗೆ ಕೊರೋನಾ ಸೋಂಕು
August 1, 2020, 4:16 PM

ತಿರುವನಂತಪುರಂ(reporterkarnataka news) :
ಕೇರಳದಲ್ಲಿ ಕಳೆದ 24 ಗಂಟೆಯಲ್ಲಿ 1129 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಕಾಸರಗೋಡಿನಲ್ಲಿ ಹೊಸದಾಗಿ 153 ಮಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ. ಇದು ಕಾಸರಗೋಡಿನಲ್ಲಿ ಇದುವರೆಗೆ ವರದಿಯಾಗಿರುವ ಅತ್ಯಧಿಕ ಪ್ರಕರಣವಾಗಿದೆ.
ಕೇರಳದಲ್ಲಿ ಇಂದು ಕೊರೋನಾಕ್ಕೆ ಎಂಟು ಮಂದಿ ಬಲಿಯಾಗಿದ್ದಾರೆ.